ಶ್ರೀಮತಿ ರಾವ್ ಬಿ.ಕೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನಲ್ಲಿ ಜನಿಸಿದರು. ಎಸ್.ಎಸ್.ಎಲ್.ಸಿ ಯವರೆಗಿನ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಇವರ ಅಂಕಿತನಾಮ 'ಶ್ರೀಗುರುಪ್ರಿಯವಿಠಲದಾಸಿ' ಹಾಗೂ ಇವರು ಅಧ್ಯಾತ್ಮಿಕ ಚಿಂತಕಿಯಾಗಿದ್ದಾರೆ. == ಕೃತಿಗಳು == === ಕವನ ಸಂಕಲನ === ಅಮೃತವರ್ಷಿಣಿ === ಭಕ್ತಿಗೀತೆಗಳ ಸಂಕಲನ === ಧರೆಗಿಳಿದ ಧನ್ವಂತರಿ ಧರ್ಮವೀರ ಕೊಲ್ಯಶ್ರೀ ಭಕ್ತಿಗಂಗಾಲಹರಿ === ಭಜನೆಗಳು === ಶ್ರೀ ಗುರುಪ್ರಿಯ ವಿಠಲ ಚರನಾಮೃತ ಶ್ರೀ ಗುರುಪ್ರಿಯ ವಿಠಲ ಭಜನಾಮೃತ ಶ್ರೀ ಗುರುಪ್ರಿಯ ವಿಠಲನಾಮಾಮೃತ ಶ್ರೀಹರಿಗುರು ಸ್ತುತಿಮಾಲಾ === ಹರಿದಾಸ ಸಾಹಿತ್ಯ === ಶ್ರೀಹರಿದಾಸ ವಿಜಯ ತೌಳವದಾಸ ದರ್ಶನ ಶ್ರೀಹರಿದಾಸ ಸೂಕ್ತಿಚಂದ್ರಿಕಾ ಶ್ರೀ ತುಳಸೀ ಮಹಿಮಾಮೃತ ಹರಿದಾಸ ವೆಂಕಣ್ಣ ಕವಿ ಮೂಲ್ಕಿ ಹರಿದಾಸ ದರ್ಪಣ ದಾಸಸಾಹಿತ್ಯ ರಸರಂಜಿನಿ === ಇತರ ಕೃತಿಗಳು === ಬಣ್ಣದ ಹಕ್ಕಿ....ಬಾ..(ಶಿಶುಗೀತೆಗಳು) ಶ್ರೀಮಂತ ರಾಮಾಯಣ(ಪೌರಾಣಿಕ ಕಿರು ಕಾದಂಬರಿ) ಬದರೀ ಯಾತ್ರೆ-ಒಂದು ಅನುಭವ (ಪ್ರವಾಸಿ ಕಥನ) ಹಸಿರು ತೋರಣ (ಸಂಪ್ರದಾಯದ ಹಾಡುಗಳು) ಗುರುದಕ್ಷಿಣೆ(ಪೌರಾಣಿಕ ಕಥಾಸಂಕಲನ) ಇತ್ಯಾದಿ ಒಟ್ಟು ಮೂವತ್ತರೆಡು ಕೃತಿಗಳು ಪ್ರಕಟಗೊಂಡಿವೆ. == ಪ್ರಶಸ್ತಿಗಳು == ಅಭಿನವ ಶಾರದೆ(ಬಿರುದು)ದಾಸ ಸಾಹಿತ್ಯದಲ್ಲಿನ ಸೇವೆಗಾಗಿ. ಗೌರವ ಪತ್ರದೊಂದಿಗೆ ಸನ್ಮಾನ -ವಾದಿರಾಜ-ಕನಕದಾಸ-ಪುರಂದರದಾಸ ಸಾಹಿತ್ಯ ಸಂಗೀತೋತ್ಸವ -2008-09 ಅಭಿನಂದನೆ-ಹರಿದಾಸ ರಂಗದ ಸೇವೆಗಾಗಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ-2010 ಪಾವಂಜೆ ಹರಿದಾಸ ಲಕ್ಷ್ಮೀ ನಾರ್ಣಪ್ಪಯ್ಯ ಪ್ರಾಶಸ್ತಿ-2011 ಹರಿದಾಸ ಸಾಹಿತ್ಯರಸಜ್ಞೆ(ಬಿರುದು)-ಅಖಿಲ ಭಾರತ ಹರಿದಾಸ ಸಂಮ್ಮೇಳನ ಟ್ರಸ್ಟ್(ರಿ) ಬೆಂಗಳೂರು-2013 ಶ್ರೀ ಪುರಂದರಾನುಗ್ರಹ ಪ್ರಶಸ್ತಿ-ದಾಸ ಸಾಹಿತ್ಯ ಪ್ರಾಜೆಕ್ಟ್, ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನ-2015 ಸಂತ ಗಿರಿಯಮ್ಮನವರ ಅನುಗ್ರಹ ಪ್ರಶಸ್ತಿ-2016 ಕೋ.ಅ. ಉಡುಪ ಪ್ರಶಸ್ತಿ-2016. == ಉಲ್ಲೇಖ ==